ಪಶುಸಂತೆ - ನಿಮ್ಮ ಜಾನುವಾರು ಮಾರುಕಟ್ಟೆ

ಹಸು
ಎಮ್ಮೆ
ಮೇಕೆ
ಎತ್ತು
ಕುರಿ
ಹಸು

ನಾವು ಯಾರು:

ನಾವು ಡಿಜಿಟಲ್ ತಂತಜ್ಞಾನ ವೃತ್ತಿಪರರ ತಂಡಗಳ ಸಹಭಾಗಿತ್ವದಲ್ಲಿ ರೈತರು, ಜಾನುವಾರು ಉದ್ಯಮಿಗಳು , ಸ್ವಯಂ ಉದ್ಯೋಗಿಗಳು, ಯಾವುದೇ ವ್ಯಕ್ತಿ ಜಾನುವಾರುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಲು ಮತ್ತು ಮಾರಾಟ ಮಾಡಲು ವೇದಿಕೆಗಳನ್ನು ಅಭಿವೃದ್ಧಿಪಡಿಸಿದ್ದೇವೆ.

ನಮ್ಮ ಬಗೆಗಿನ ಅಭಿಪ್ರಾಯಗಳು

Avatar Quote

ಈ ವೆಬ್‌ಸೈಟ್ ನನ್ನ ಮೊಬೈಲ್‌ನಲ್ಲಿ ನನ್ನ ಸ್ಥಳದಲ್ಲೇ ಕುಳಿತು ನನ್ನ ಜಾನುವಾರು ಮಾರಾಟ ಮಾಡಲು ನನಗೆ ಸಹಾಯ ಮಾಡುತ್ತದೆ,ಇದರಿಂದ ನಾನು ನನ್ನ ಎಲ್ಲಾ ಜಾನುವಾರುಗಳನ್ನು ಭೌತಿಕವಾಗಿ ಮಾರುಕಟ್ಟೆಗೆ ಸಾಗಿಸುವ ಅಗತ್ಯವಿಲ್ಲ.

ಬಸಪ್ಪ ಹಸುವಿನ ಮಾಲಕ
Avatar Quote

ಯಾವುದೇ ತೊಂದರೆಯಿಲ್ಲದೆ ನಾನು ನನ್ನ ಜಾನುವಾರುಗಳನ್ನು ಮಾರಾಟ ಮಾಡಲು ನೇರ ಖರೀದಿದಾರರ ಸಂಪರ್ಕ ಸಂಖ್ಯೆಯನ್ನು ಪಡೆದು ಮಾತನಾಡಿ ವ್ಯವಹರಿಸುತ್ತೇನೆ..


ಶಂಕರ ಕುರಿಯ ಮಾಲಕ